ಸ್ಮಾರ್ಟ್ ಟಿವಿಗಳ ಮೇಲೆ ಬಂಪರ್ ಆಫರ್ – Amazon Sale ನಲ್ಲಿ ಎಲ್ಲೂ ಇಲ್ಲದ ದರ

Amazon Great Freedom Festival Sale 2025: ಪ್ರತಿಷ್ಠಿತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ತನ್ನ ವರ್ಷದ ಪ್ರಮುಖ ಸೇಲ್‌ಗಳಲ್ಲಿ ಒಂದಾದ “ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೆಲ್ 2025” ಅನ್ನು ಆರಂಭಿಸಿದೆ. ಈ ಬಾರಿ ಟಿವಿ ಖರೀದಿಸುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಹೋಮ್ ಅಪ್ರೊಯನ್ಸ್ ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ರಿಯಾಯಿತಿ ಇದ್ದರೂ, ಈ ಲೇಖನದಲ್ಲಿ ನಾವು ವಿಶೇಷವಾಗಿ ಸ್ಮಾರ್ಟ್ ಟಿವಿಗಳ ಆಫರ್‌ಗಳ ಬಗ್ಗೆ ವಿವರಿಸುತ್ತಿದ್ದೇವೆ. 32 ಇಂಚುಗಳಿಂದ 55 ಇಂಚುಗಳವರೆಗಿನ ಟಾಪ್ ಬ್ರಾಂಡ್ … Read more